| Index: ios/chrome/app/strings/resources/ios_google_chrome_strings_kn.xtb
|
| diff --git a/ios/chrome/app/strings/resources/ios_google_chrome_strings_kn.xtb b/ios/chrome/app/strings/resources/ios_google_chrome_strings_kn.xtb
|
| index 95dcdc22a374b48f2b68be9e7fee6e7fb9fdbcb7..b8585932a0dcf22044ead531df4a2afd93f18553 100644
|
| --- a/ios/chrome/app/strings/resources/ios_google_chrome_strings_kn.xtb
|
| +++ b/ios/chrome/app/strings/resources/ios_google_chrome_strings_kn.xtb
|
| @@ -1,18 +1,53 @@
|
| <?xml version="1.0" ?>
|
| <!DOCTYPE translationbundle>
|
| <translationbundle lang="kn">
|
| +<translation id="1326317727527857210">ನಿಮ್ಮ ಇತರ ಸಾಧನಗಳಿಂದ ನಿಮ್ಮ ಟ್ಯಾಬ್‌ಗಳನ್ನು ಪಡೆದುಕೊಳ್ಳಲು, Chrome ಗೆ ಸೈನ್ ಇನ್ ಮಾಡಿ.</translation>
|
| +<translation id="1685087038067318291">ಹತ್ತಿರ ವಸ್ತುಗಳು ಕಳುಹಿಸಿದ ವೆಬ್ ಪುಟಗಳನ್ನು ಶೋಧಿಸಿ. ಬ್ಲೂಟೂತ್ ಅನ್ನು ಆನ್ ಮಾಡಿದಾಗ, ನಿಮ್ಮ ಸುತ್ತಲಿನ ವಸ್ತುಗಳೊಂದಿಗೆ ಸಂಬಂಧಿಸಿದ ವೆಬ್ ಪುಟಗಳನ್ನು Chrome ಪಡೆಯಬಹುದು ಮತ್ತು ನಿಮಗೆ ಹೆಚ್ಚು ಉಪಯೋಗಕರವಾದುದನ್ನು ಹುಡುಕಲು ಅವುಗಳನ್ನು ಅನಾಮಧೇಯವಾಗಿ Google ಸೇವೆಗೆ ಕಳುಹಿಸಬಹುದು. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
|
| <translation id="1759842336958782510">Chrome</translation>
|
| +<translation id="2147651015520127414">ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು <ph name="ISSUER" /> ನೀಡಿದೆ ಎಂಬುದಾಗಿ Chrome ಪರಿಶೀಲಿಸಿದೆ.</translation>
|
| <translation id="2334084861041072223">ಹಕ್ಕುಸ್ವಾಮ್ಯ <ph name="YEAR" /> Google Inc. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
|
| +<translation id="2347208864470321755">ಈ ವೈಶಿಷ್ಟ್ಯವನ್ನು ಆನ್ ಮಾಡಿದಾಗ, Google ಅನುವಾದ ಬಳಸಿಕೊಂಡು ಬೇರೆ ಭಾಷೆಯಲ್ಲಿ ಬರೆದ ಪುಟಗಳನ್ನು ಅನುವಾದಿಸಲು Chrome ಅವಕಾಶ ನೀಡುತ್ತದೆ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
|
| +<translation id="2441696206556358796">ಚಿತ್ರಗಳನ್ನು ಉಳಿಸಲು, ನಿಮ್ಮ ಫೋಟೋಗಳನ್ನು ಬಳಸಲು Chrome ಗೆ ಅವಕಾಶ ನೀಡಲು ಸೆಟ್ಟಿಂಗ್‌ಗಳು ಅನ್ನು ಟ್ಯಾಪ್ ಮಾಡಿ</translation>
|
| <translation id="2576431527583832481">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.</translation>
|
| <translation id="257708665678654955">ಮುಂದಿನ ಬಾರಿ ಈ ಸೈಟ್‌ನಿಂದ <ph name="LANGUAGE_NAME" /> ಪುಟಗಳನ್ನು ಅನುವಾದಿಸಲು Google Chrome ಗೆ ಅವಕಾಶ ಕಲ್ಪಿಸಲು ನೀವು ಬಯಸುವಿರಾ?</translation>
|
| +<translation id="3148434565183091099">ನಿಮ್ಮ ಎಲ್ಲ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳನ್ನು ಪಡೆದುಕೊಳ್ಳಲು, Chrome ಗೆ ಸೈನ್ ಇನ್ ಮಾಡಿ.</translation>
|
| +<translation id="3148688391461398285">ನಿಮ್ಮ ಸ್ಥಾನವನ್ನು ಆಧರಿಸಿ Chrome ನಲ್ಲಿ ಉತ್ತಮ ಅನುಭವವನ್ನು ಪಡೆದುಕೊಳ್ಳಿ.</translation>
|
| <translation id="3167189358072330585">ನಿಮ್ಮ ಖಾತೆಯು Google Chrome ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ದಯವಿಟ್ಟು ನಿಮ್ಮ ಡೊಮೇನ್ ನಿರ್ವಾಹಕರನ್ನು ಸಂಪರ್ಕಿಸಿ ಅಥವಾ ಸೈನ್ ಇನ್ ಮಾಡಲು ನಿಯಮಿತ Google ಖಾತೆಯನ್ನು ಬಳಸಿ.</translation>
|
| +<translation id="3282568296779691940">Chrome ಗೆ ಸೈನ್ ಇನ್ ಮಾಡಿ</translation>
|
| +<translation id="3345341804167540816">Chrome ಎಲ್ಲೆಡೆ ಬಳಸಿ</translation>
|
| +<translation id="3601960512121168237">Chrome ಇಷ್ಟವೇ? <ph name="BEGIN_LINK" />ಅದನ್ನು ನಿಮ್ಮ ಡಾಕ್‌ಗೆ ಸರಿಸಿ<ph name="END_LINK" /></translation>
|
| <translation id="3678774398092457402">ನಿಮ್ಮ ಪಾಸ್‌ವರ್ಡ್ ಅನ್ನು ಈ ಸೈಟ್‌ಗಾಗಿ Chrome ಉಳಿಸಬೇಕೇ?</translation>
|
| +<translation id="384394811301901750">ನಿಮ್ಮ ಕ್ಯಾಮರಾವನ್ನು ಇದೀಗ Google Chrome ಗೆ ಬಳಸಲು ಸಾಧ್ಯವಿಲ್ಲ</translation>
|
| <translation id="3870154837782082782">Google Inc.</translation>
|
| +<translation id="3980220367029651214"><ph name="USER_EMAIL1" /> ರಿಂದ <ph name="USER_EMAIL2" /> ಗೆ ನೀವು ಸಿಂಕ್ ಖಾತೆಗಳನ್ನು ಬದಲಾಯಿಸುತ್ತಿರುವಿರಿ. ನಿಮ್ಮ ಅಸ್ತಿತ್ವದಲ್ಲಿರುವ Chrome ಡೇಟಾವನ್ನು <ph name="DOMAIN" /> ರಿಂದ ನಿರ್ವಹಿಸಲಾಗುತ್ತಿದೆ. ಈ ಸಾಧನದಲ್ಲಿರುವ ನಿಮ್ಮ ಡೇಟಾವನ್ನು ಇದು ಅಳಿಸಿಹಾಕುತ್ತದೆ, ಆದರೆ ನಿಮ್ಮ ಡೇಟಾ <ph name="USER_EMAIL1" /> ರಲ್ಲಿ ಇರುತ್ತದೆ.</translation>
|
| <translation id="3988789688219830639">ನಿಮ್ಮ ಫೋಟೋಗಳು ಅಥವಾ ವೀಡಿಯೊಗಳಿಗೆ Google Chrome ಪ್ರವೇಶವನ್ನು ಹೊಂದಿಲ್ಲ. iOS ಸೆಟ್ಟಿಂಗ್‌ಗಳು > ಗೌಪ್ಯತೆ > ಫೋಟೋಗಳಲ್ಲಿ ಪ್ರವೇಶವನ್ನು ಸಕ್ರಿಯಗೊಳಿಸಿ.</translation>
|
| +<translation id="4099578267706723511">Google ಗೆ ಬಳಕೆಯ ಅಂಕಿಅಂಶಗಳು ಮತ್ತು ಕ್ರ್ಯಾಶ್ ವರದಿಗಳನ್ನು ಕಳುಹಿಸುವ ಮೂಲಕ Chrome ಅನ್ನು ಉತ್ತಮಗೊಳಿಸಲು ಸಹಾಯ ಮಾಡಿ.</translation>
|
| <translation id="415767770115540173">ನಿಮ್ಮ ಸ್ಥಳವನ್ನು ಆಧರಿಸಿ Chrome ನಲ್ಲಿ ಉತ್ತಮ Google ಅನುಭವವನ್ನು ಪಡೆಯಿರಿ.</translation>
|
| <translation id="424864128008805179">Chrome ನಿಂದ ಸೈನ್ ಔಟ್ ಮಾಡುವುದೇ?</translation>
|
| +<translation id="4523886039239821078">ಕೆಲವು ಆಡ್-ಆನ್‌ಗಳು Chrome ಕ್ರ್ಯಾಶ್ ಆಗಲು ಕಾರಣವಾಗಿವೆ. ದಯವಿಟ್ಟು ಇದನ್ನು ಅಸ್ಥಾಪನೆಗೊಳಿಸಿ:</translation>
|
| +<translation id="4615174829807303908"><ph name="SIGNOUT_MANAGED_DOMAIN" /> ಮೂಲಕ ನಿರ್ವಹಿಸಲಾದ ಖಾತೆಯಿಂದ ನೀವು ಸೈನ್ ಔಟ್ ಮಾಡುತ್ತಿರುವಿರಿ. ಇದು ಈ ಸಾಧನದಲ್ಲಿ ಸಂಗ್ರಹಿಸಲಾಗಿರುವ Chrome ಡೇಟಾವನ್ನು ಅಳಿಸುತ್ತದೆ, ಆದರೆ ನಿಮ್ಮ ಡೇಟಾ ನಿಮ್ಮ Google ಖಾತೆಯಲ್ಲಿಯೇ ಇರುತ್ತದೆ.</translation>
|
| +<translation id="5389212809648216794">ನಿಮ್ಮ ಕ್ಯಾಮರಾವನ್ನು ಬೇರೆ ಅಪ್ಲಿಕೇಶನ್ ಮೂಲಕ ಬಳಸುತ್ತಿರುವ ಕಾರಣ Google Chrome ಗೆ ಅದನ್ನು ಬಳಸಲು ಸಾಧ್ಯವಿಲ್ಲ</translation>
|
| +<translation id="5566557026214762153">ಈ ಅಪ್ಲಿಕೇಶನ್ ಬಳಸುವ ಮೂಲಕ, ನೀವು Chrome ನ <ph name="BEGIN_LINK" />ಸೇವಾ ನಿಯಮಗಳು<ph name="END_LINK" /> ಗೆ ಸಮ್ಮತಿಸುವಿರಿ.</translation>
|
| +<translation id="5639704535586432836">ಸೆಟ್ಟಿಂಗ್‌ಗಳು > ಗೌಪ್ಯತೆ > ಕ್ಯಾಮರಾ > Google Chrome ತೆರೆಯಿರಿ ಮತ್ತು ಕ್ಯಾಮರಾ ಆನ್ ಮಾಡಿ.</translation>
|
| +<translation id="5642200033778930880">ವಿಭಜಿತ ವೀಕ್ಷಣೆ ಮೋಡ್‌ನಲ್ಲಿ ನಿಮ್ಮ ಕ್ಯಾಮರಾವನ್ನು Google Chrome ಗೆ ಬಳಸಲು ಸಾಧ್ಯವಿಲ್ಲ</translation>
|
| +<translation id="5703130498371792817">Chrome ಆನಂದಿಸುತ್ತಿರುವಿರಾ? <ph name="BEGIN_LINK" />ಈ ಅಪ್ಲಿಕೇಶನ್ ರೇಟ್ ಮಾಡಿ<ph name="END_LINK" /></translation>
|
| +<translation id="6036420186814142909">Google Chrome ನಿಮ್ಮ ಇಂಟರ್ನೆಟ್ ಡೇಟಾವನ್ನು ನಿರ್ವಹಿಸಲು ಮತ್ತು ನೀವು ವೆಬ್ ಪುಟಗಳನ್ನು ಬೇಗನೆ ಲೋಡ್ ಮಾಡಲು ನಿಮಗೆ ಸಹಾಯ ಮಾಡುವ ವೈಶಿಷ್ಟ್ಯಗಳನ್ನು ಹೊಂದಿದೆ.
|
| +<ph name="BEGIN_LINK" />ಹೆಚ್ಚು ತಿಳಿಯಿರಿ<ph name="END_LINK" /></translation>
|
| +<translation id="6573431926118603307">ನಿಮ್ಮ ಇತರ ಸಾಧನಗಳಲ್ಲಿನ Chrome ನಲ್ಲಿ ನೀವು ತೆರೆದಿರುವಂತಹ ಟ್ಯಾಬ್‌ಗಳು ಇಲ್ಲಿ ಗೋಚರಿಸುತ್ತವೆ.</translation>
|
| <translation id="6600954340915313787">Chrome ಗೆ ನಕಲಿಸಲಾಗಿದೆ</translation>
|
| +<translation id="6648150602980899529"><ph name="DOMAIN" /> ನಿರ್ವಹಿಸಿದ ಖಾತೆಯ ಮೂಲಕ ನೀವು ಸೈನ್ ಇನ್ ಮಾಡುತ್ತಿರುವಿರಿ ಮತ್ತು ಅದರ ನಿರ್ವಾಹಕ ನಿಯಂತ್ರಣವನ್ನು ನಿಮ್ಮ Chrome ಡೇಟಾದ ಮೂಲಕ ನೀಡುತ್ತಿರುವಿರಿ. ನಿಮ್ಮ ಡೇಟಾವನ್ನು ಶಾಶ್ವತವಾಗಿ ಈ ಖಾತೆಯೊಂದಿಗೆ ಜೋಡಿಸಲಾಗುತ್ತದೆ. Chrome ನಿಂದ ಸೈನ್ ಔಟ್ ಮಾಡುವುದರಿಂದ ಈ ಸಾಧನದಿಂದ ನಿಮ್ಮ ಡೇಟಾವನ್ನು ಅಳಿಸುತ್ತದೆ, ಆದರೆ ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿ ಉಳಿದಿರುತ್ತದೆ.</translation>
|
| <translation id="690638524486313356">Google Chrome ಸೇವಾ ನಿಯಮಗಳು</translation>
|
| +<translation id="7165736900384873061">Google Chrome QR ಸ್ಕ್ಯಾನರ್ ಬಳಕೆಯನ್ನು ಪ್ರಾರಂಭಿಸಿ</translation>
|
| +<translation id="7172660552945675509">ಸುಳಿವು: <ph name="BEGIN_LINK" />Chrome ಅನ್ನು ನಿಮ್ಮ ಡಾಕ್‌ಗೆ ಸರಿಸಿ<ph name="END_LINK" /></translation>
|
| +<translation id="7265369419224458312">ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ತೆರೆದಿರುವ ಟ್ಯಾಬ್‌ಗಳನ್ನು ಇಲ್ಲಿಯೇ ಪ್ರವೇಶಿಸಿ. ನಿಮ್ಮ ಕಂಪ್ಯೂಟರ್‌ನಲ್ಲಿ Chrome ತೆರೆಯಿರಿ, ಮೆನುಗೆ ಹೋಗಿ ಮತ್ತು “Chrome ಗೆ ಸೈನ್ ಇನ್ ಮಾಡು…” ಆಯ್ಕೆಮಾಡಿ</translation>
|
| +<translation id="728488472449859922">Google Chrome QR ಸ್ಕ್ಯಾನರ್ ಆನ್ ಮಾಡಿ</translation>
|
| +<translation id="7311395200710390977">ವೇಗದ ಪ್ರವೇಶಕ್ಕಾಗಿ, <ph name="BEGIN_LINK" />Chrome ಅನ್ನು ನಿಮ್ಮ ಡಾಕ್‌ಗೆ ಸರಿಸಿ<ph name="END_LINK" /></translation>
|
| <translation id="7400722733683201933">Google Chrome ಬಗ್ಗೆ</translation>
|
| +<translation id="7437998757836447326">Chrome ನಿಂದ ಸೈನ್ ಔಟ್ ಮಾಡಿ</translation>
|
| +<translation id="756809126120519699">Chrome ಡೇಟಾ ತೆರವುಗೊಳಿಸಲಾಗಿದೆ</translation>
|
| +<translation id="7626032353295482388">Chrome ಗೆ ಸ್ವಾಗತ</translation>
|
| +<translation id="840168496893712993">ಕೆಲವು ಆಡ್-ಆನ್‌ಗಳು Chrome ಕ್ರ್ಯಾಶ್ ಆಗಲು ಕಾರಣವಾಗಿವೆ. ಅವುಗಳನ್ನು ಅಸ್ಥಾಪಿಸಲು ಪ್ರಯತ್ನಿಸಿ.</translation>
|
| +<translation id="8459495907675268833">ಆಯ್ಕೆಮಾಡಲಾದ ಡೇಟಾವನ್ನು Chrome ಮತ್ತು ಸಿಂಕ್ ಮಾಡಲ್ಪಟ್ಟ ಸಾಧನಗಳಿಂದ ತೆಗೆದುಹಾಕಲಾಗಿದೆ. ನಿಮ್ಮ Google ಖಾತೆಯು history.google.com ನಲ್ಲಿ ಇತರ Google ಸೇವೆಗಳಿಂದ ಹುಡುಕಾಟಗಳು ಮತ್ತು ಚಟುವಟಿಕೆಯಂತಹ ಬ್ರೌಸಿಂಗ್ ಹುಡುಕಾಟಗಳ ಇತರ ಪ್ರಕಾರಗಳನ್ನು ಹೊಂದಿರಬಹುದು.</translation>
|
| <translation id="8540666473246803645">Google Chrome</translation>
|
| +<translation id="8606668294522778825">Google Chrome ನಿಮ್ಮ ಬ್ರೌಸಿಂಗ್ ಅನುಭವವನ್ನು ಉತ್ತಮಗೊಳಿಸಲು ವೆಬ್ ಸೇವೆಗಳನ್ನು ಬಳಸಬಹುದು. ನಿಮಗೆ ಬೇಡವೆಂದಾಗ ಈ ಸೇವೆಗಳನ್ನು ನಿಷ್ಕ್ರಿಯಗೊಳಿಸಬಹುದು. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
|
| </translationbundle>
|
|
|