Chromium Code Reviews
chromiumcodereview-hr@appspot.gserviceaccount.com (chromiumcodereview-hr) | Please choose your nickname with Settings | Help | Chromium Project | Gerrit Changes | Sign out
(187)

Unified Diff: chrome/app/resources/terms/terms_kn.html

Issue 1418453013: Change terms URL to chrome://credits. (Closed) Base URL: https://chromium.googlesource.com/chromium/src.git@master
Patch Set: Created 5 years, 1 month ago
Use n/p to move between diff chunks; N/P to move between comments. Draft comments are only viewable by you.
Jump to:
View side-by-side diff with in-line comments
Download patch
« no previous file with comments | « chrome/app/resources/terms/terms_ja.html ('k') | chrome/app/resources/terms/terms_ko.html » ('j') | no next file with comments »
Expand Comments ('e') | Collapse Comments ('c') | Show Comments Hide Comments ('s')
Index: chrome/app/resources/terms/terms_kn.html
diff --git a/chrome/app/resources/terms/terms_kn.html b/chrome/app/resources/terms/terms_kn.html
index 8802706da74b38c89ae8fcf94eda4fc523018604..cec08eae3f01305829c32934b663f7c162d410dc 100644
--- a/chrome/app/resources/terms/terms_kn.html
+++ b/chrome/app/resources/terms/terms_kn.html
@@ -28,7 +28,7 @@ function carry_tracking(obj) {
<body>
<h2>Google Chrome ಸೇವಾ ನಿಯಮಗಳು</h2>
-<p>ಈ ಸೇವೆಯ ನಿಯಮಗಳುGoogle Chrome ನ ಕಾರ್ಯಗತಗೊಳಿಸುವ ಕೋಡ್ ಆವೃತ್ತಿಗೆ ಅನ್ವಯಿಸುತ್ತದೆ. Google Chrome ನ ಮೂಲ ಕೋಡ್ http://code.google.com/chromium/terms.html ನಲ್ಲಿ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿ ಒಪ್ಪಂದದ ಅಡಿಯಲ್ಲಿ ಉಚಿತವಾಗಿ ಲಭ್ಯವಿದೆ.</p>
+<p>ಈ ಸೇವೆಯ ನಿಯಮಗಳುGoogle Chrome ನ ಕಾರ್ಯಗತಗೊಳಿಸುವ ಕೋಡ್ ಆವೃತ್ತಿಗೆ ಅನ್ವಯಿಸುತ್ತದೆ. Google Chrome ನ ಮೂಲ ಕೋಡ್ chrome://credits ನಲ್ಲಿ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿ ಒಪ್ಪಂದದ ಅಡಿಯಲ್ಲಿ ಉಚಿತವಾಗಿ ಲಭ್ಯವಿದೆ.</p>
<p><strong>1. Google ನೊಂದಿಗೆ ನಿಮ್ಮ ಸಂಬಂಧ</strong></p>
<p>1.1 Google ನ ಉತ್ಪನ್ನಗಳು, ಸಾಫ್ಟ್‌ವೇರ್, ಸೇವೆಗಳು ಮತ್ತು ವೆಬ್‌ಸೈಟ್‍ಗಳ (ಈ ಡಾಕ್ಯುಮೆಂಟಿನಲ್ಲಿ ಒಂದಾಗಿ "ಸೇವೆಗಳು" ಎಂದು ಉಲ್ಲೇಖಿಸಲಾಗಿದೆ ಮತ್ತು ಬೇರೊಂದು ಲಿಖಿತ ಒಪ್ಪಂದದಡಿಯಲ್ಲಿ Google ನಿಂದ ನಿಮಗೆ ಒದಗಿಸಲಾದಂತಹ ಯಾವುದೇ ಸೇವೆಗಳನ್ನು ಹೊರತುಪಡಿಸಿ) ನಿಮ್ಮ ಬಳಕೆಯು ನಿಮ್ಮ ಮತ್ತು Google ನ ನಡುವಣವಿರುವ ಕಾನೂನು ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ. “Google” ಎಂದರೆ Google Inc. ಇದರ ಪ್ರಧಾನ ವ್ಯವಹಾರ ಸ್ಥಳವು 1600 ಅಂಫಿಥಿಯೇಟರ್ ಪಾರ್ಕ್‌ವೇ, ಮೌಂಟೇನ್ ವ್ಯೂ, CA 94043, ಯುನೈಟೆಡ್ ಸ್ಟೇಟ್ಸ್‌ನಲ್ಲಿದೆ, ಈ ಡಾಕ್ಯುಮೆಂಟ್ ಒಪ್ಪಂದವು ಹೇಗೆ ಮಾಡಲ್ಪಟ್ಟಿದೆ ಎಂಬುದನ್ನು ವಿವರಿಸುತ್ತದೆ, ಮತ್ತು ಆ ಒಪ್ಪಂದದ ಕೆಲವೊಂದು ನಿಯಮಗಳನ್ನು ಹೊರಗೆಡವುತ್ತದೆ.</p>
<p>1.2 Google ನೊಂದಿಗೆ ಲಿಖಿತವಾಗಿ ಸಹಮತ ನೀಡದಿದ್ದಾಗಲೂ, ನಿಮ್ಮ Google ಜೊತೆಗಿನ ಒಪ್ಪಂದವು, ಕನಿಷ್ಠ, ಈ ಡಾಕ್ಯುಮೆಂಟಿನಲ್ಲಿ ತಿಳಿಸಿರುವ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಿರುತ್ತದೆ. “ಸಾರ್ವತ್ರಿಕ ನಿಯಮಗಳು ” ಎಂಬ ಹೆಸರಿನಲ್ಲಿ ಅವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ. Google Chrome ಮೂಲ ಕೋಡ್‌ಗಾಗಿ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿಯು ಪ್ರತ್ಯೇಕವಾದ ಲಿಖಿತ ಒಪ್ಪಂದವನ್ನು ಹೊಂದಿರುತ್ತದೆ. ಕೆಲವು ಮಿತಿಯವರೆಗೆ ತೆರೆದ ಮೂಲ ಸಾಫ್ಟ್‌ವೇರ್ ಪರವಾನಗಿಯು ಈ ಸಾರ್ವತ್ರಿಕ ನಿಯಮಗಳನ್ನು ಬಹಿರಂಗವಾಗಿಯೇ ಅತಿಕ್ರಮಿಸುತ್ತದೆ. Google Chrome ಅಥವಾ Google Chrome ನ ನಿರ್ದಿಷ್ಟವಾಗಿ ಸೇರ್ಪಡಿಸಿದ ಅಂಶಗಳ ಬಳಕೆಗಾಗಿ ತೆರೆದ ಮೂಲ ಪರವಾನಗಿಗಳುGoogle ನೊಂದಿಗೆ ನಿಮ್ಮ ಒಪ್ಪಂದವನ್ನು ನಿಯಂತ್ರಿಸುತ್ತವೆ.</p>
« no previous file with comments | « chrome/app/resources/terms/terms_ja.html ('k') | chrome/app/resources/terms/terms_ko.html » ('j') | no next file with comments »

Powered by Google App Engine
This is Rietveld 408576698