Index: chrome/app/resources/terms/terms_kn.html |
diff --git a/chrome/app/resources/terms/terms_kn.html b/chrome/app/resources/terms/terms_kn.html |
index 93d9cb3b12bba7e6201a4c0cdedaf51a4b47819e..8802706da74b38c89ae8fcf94eda4fc523018604 100644 |
--- a/chrome/app/resources/terms/terms_kn.html |
+++ b/chrome/app/resources/terms/terms_kn.html |
@@ -59,7 +59,7 @@ function carry_tracking(obj) { |

7. ಸೇವೆಗಳಲ್ಲಿರುವ ವಿಷಯ

7.1 ಸೇವೆಗಳ ಭಾಗವಾಗಿ, ಅಥವಾ ನಿಮ್ಮ ಬಳಕೆಯ ಮೂಲಕ ನೀವು ಪ್ರವೇಶಿಸಬೇಕಾಗುವ ಎಲ್ಲ ಮಾಹಿತಿಗಳು (ಡೇಟಾ ಫೈಲ್ಗಳು, ಲಿಖಿತ ಪಠ್ಯ, ಕಂಪ್ಯೂಟರ್ ಸಾಫ್ಟ್ವೇರ್, ಸಂಗೀತ, ಆಡಿಯೋ ಫೈಲ್ಗಳು ಅಥವಾ ಇತರ ಧ್ವನಿಗಳು, ಛಾಯಾಚಿತ್ರಗಳು, ವಿಡಿಯೋ ಅಥವಾ ಇತರ ಇಮೇಜ್ಗಳು), ಯಾವ ವ್ಯಕ್ತಿಯಿಂದ ಸೃಷ್ಟಿಯಾಗಿವೆಯೋ ಅವರೇ ಅದಕ್ಕೆ ಸಂಪೂರ್ಣ ಜವಾಬ್ದಾರರು ಎಂಬುದನ್ನು ನೀವು ತಿಳಿದಿದ್ದೀರಿ. ಅಂತಹ ಎಲ್ಲಾ ಮಾಹಿತಿಗಳನ್ನು "ವಿಷಯ" ಎಂಬುದಾಗಿ ಕೆಳಗೆ ಉಲ್ಲೇಖಿಸಲಾಗಿದೆ .

7.2 ಸೇವೆಗಳಲ್ಲಿರುವ ಜಾಹೀರಾತುಗಳು ಮತ್ತು ಅಷ್ಟೇ ಅಲ್ಲದೇ ಸೇವೆಗಳ ಒಳಗಿನ, ಸೇವೆಗಳ ಒಂದು ಭಾಗವಾಗಿ ನಿಮಗೆ ಪರಿಚಯಿಸಲಾಗುವ ಇತರ ವಿಷಯಗಳು Google (ಅಥವಾ ಅವರ ಪರವಾಗಿ ಇತರ ವ್ಯಕ್ತಿಗಳು ಅಥವಾ ಕಂಪನಿಗಳು) ಗೆ ವಿಷಯವನ್ನು ಒದಗಿಸುವ ಪ್ರಾಯೋಜಕರು ಅಥವಾ ಜಾಹೀರಾತುಗಾರರ ವಶಕ್ಕೆ ಒಳಪಟ್ಟ ಬೌದ್ದಿಕ ಆಸ್ತಿಯ ಹಕ್ಕುಗಳಿಂದ ರಕ್ಷಿಸಲ್ಪಟ್ಟಿರುತ್ತವೆ, ಎಂದು ನೀವು ಅರಿತಿರಬೇಕು. ನಿಮಗೆ ನಿರ್ದಿಷ್ಟವಾಗಿ Google ನಿಂದ ಅಥವಾ ಆ ವಿಷಯದ ಮಾಲೀಕರಿಂದ ಪ್ರತ್ಯೇಕವಾದ ಒಪ್ಪಂದದಿಂದ ನೀವು ನಿರ್ದೇಶನವನ್ನು ಪಡೆಯದ ಹೊರತು ನೀವು ಈ ವಿಷಯವನ್ನು ಬಳಸಿಕೊಂಡು ಹೊಸ ಉತ್ಪನ್ನವನ್ನು (ಪೂರ್ಣವಾಗಿ ಅಥವಾ ಒಂದು ಭಾಗವಾಗಿ)ಮಾರ್ಪಡಿಸುವಂತಿಲ್ಲ, ಅದನ್ನು ಬಾಡಿಗೆಗೆ ನೀಡುವುದು, ಗುತ್ತಿಗೆ, ಸಾಲ, ಮಾರಾಟ ಅಥವಾ ವಿತರಣೆ ಮಾಡುವಂತಿಲ್ಲ.

7.3 ಯಾವುದೇ ಸೇವೆಯಿಂದ ಯಾವುದೇ ಅಥವಾ ಎಲ್ಲಾ ವಿಷಯಗಳ ಪೂರ್ವಪ್ರದರ್ಶನ, ಪರಾಮರ್ಶೆ, ಫ್ಲ್ಯಾಗ್, ಫಿಲ್ಟರ್, ನವೀಕರಣ, ನಿರಾಕರಣೆ ಮಾಡುವ ಅಥವಾ ತೆಗೆದುಹಾಕುವ ಹಕ್ಕನ್ನು (ಆದರೆ, ಯಾವುದೇ ಬಾಧ್ಯತೆ ಹೊಂದದೇ) Google ಕಾಯ್ದಿರಿಸಿಕೊಂಡಿದೆ. ಕೆಲವೊಂದು ಸೇವೆಗಳಿಗೆ, ಲೈಂಗಿಕ ವಿಷಯಗಳನ್ನು ಫಿಲ್ಟರ್ ಮಾಡಲು Google ಪರಿಕರಗಳನ್ನು ಒದಗಿಸಬಹುದು. ಈ ಪರಿಕರಗಳು ಸುರಕ್ಷಿತ ಹುಡುಕಾಟ ಆದ್ಯತಾ ಸೆಟ್ಟಿಂಗ್ಗಳನ್ನು ಒಳಗೊಂಡಿವೆ (http://www.google.com/help/customize.html#safe ನೋಡಿ). ಹೆಚ್ಚುವರಿಯಾಗಿ, ನಿಮಗೆ ಆಕ್ಷೇಪಣಾರ್ಹ ಎಂಬಂತೆ ಕಂಡುಬರುವ ವಸ್ತುಗಳಿಗೆ ಪ್ರವೇಶವನ್ನು ಮಿತಿಗೊಳಿಸಲು ವಾಣಿಜ್ಯವಾಗಿ ಲಭ್ಯವಾಗುವ ಸೇವೆಗಳು ಮತ್ತು ಸಾಫ್ಟ್ವೇರ್ಗಳಿವೆ.

7.3 ಯಾವುದೇ ಸೇವೆಯಿಂದ ಯಾವುದೇ ಅಥವಾ ಎಲ್ಲಾ ವಿಷಯಗಳ ಪೂರ್ವಪ್ರದರ್ಶನ, ಪರಾಮರ್ಶೆ, ಫ್ಲ್ಯಾಗ್, ಫಿಲ್ಟರ್, ನವೀಕರಣ, ನಿರಾಕರಣೆ ಮಾಡುವ ಅಥವಾ ತೆಗೆದುಹಾಕುವ ಹಕ್ಕನ್ನು (ಆದರೆ, ಯಾವುದೇ ಬಾಧ್ಯತೆ ಹೊಂದದೇ) Google ಕಾಯ್ದಿರಿಸಿಕೊಂಡಿದೆ. ಕೆಲವೊಂದು ಸೇವೆಗಳಿಗೆ, ಲೈಂಗಿಕ ವಿಷಯಗಳನ್ನು ಫಿಲ್ಟರ್ ಮಾಡಲು Google ಪರಿಕರಗಳನ್ನು ಒದಗಿಸಬಹುದು. ಈ ಪರಿಕರಗಳು ಸುರಕ್ಷಿತ ಹುಡುಕಾಟ ಆದ್ಯತಾ ಸೆಟ್ಟಿಂಗ್ಗಳನ್ನು ಒಳಗೊಂಡಿವೆ (https://support.google.com/websearch/answer/510 ನೋಡಿ). ಹೆಚ್ಚುವರಿಯಾಗಿ, ನಿಮಗೆ ಆಕ್ಷೇಪಣಾರ್ಹ ಎಂಬಂತೆ ಕಂಡುಬರುವ ವಸ್ತುಗಳಿಗೆ ಪ್ರವೇಶವನ್ನು ಮಿತಿಗೊಳಿಸಲು ವಾಣಿಜ್ಯವಾಗಿ ಲಭ್ಯವಾಗುವ ಸೇವೆಗಳು ಮತ್ತು ಸಾಫ್ಟ್ವೇರ್ಗಳಿವೆ.

7.4 ನೀವು ಸೇವೆಗಳನ್ನು ಬಳಸುವಾಗ ರೇಗಿಸುವಂತಹ, ಅಸಭ್ಯ ಅಥವಾ ಆಕ್ಷೇಪಣಾರ್ಹ ವಿಷಯಗಳಿಗೆ ನೀವು ತೆರೆದುಕೊಳ್ಳಬಹುದು, ಆ ರೀತಿ ಆದಲ್ಲಿ, ನೀವು ಸೇವೆಗಳನ್ನು ನಿಮ್ಮ ಸ್ವಂತ ಜವಾಬ್ದಾರಿಯಲ್ಲಿ ಬಳಸುತ್ತೀರೆಂದು ಅರ್ಥಮಾಡಿಕೊಳ್ಳಬೇಕು.

7.5 ಈ ಸೇವೆಗಳನ್ನು ಬಳಸಿ ರಚಿಸುವ ಯಾವುದೇ ವಿಷಯ, ಅದರ ಪ್ರಸಾರ ಅಥವಾ ಪ್ರದರ್ಶನಕ್ಕೆ ನೀವೇ ಜವಾಬ್ದಾರರು (ಮತ್ತು ನಿಮ್ಮ ಅಥವಾ ಇನ್ನಾವುದೇ ಮೂರನೇ ವ್ಯಕ್ತಿಯನ್ನು ಕುರಿತಂತೆ ಯಾವುದೇ ರೀತಿಯಿಂದಲೂ Google ಜವಾಬ್ದಾರಿ ಹೊಂದಿರುವುದಿಲ್ಲ) ನಿಮ್ಮ ಈ ಕ್ರಿಯೆಗಳಿಂದ ಉಂಟಾಗುವ ಯಾವುದೇ ಪರಿಣಾಮಗಳಿಗೂ (Google ಅನುಭವಿಸುವ ಯಾವುದೇ ನಷ್ಟ ಅಥವಾ ಹಾನಿ ಒಳಗೊಂಡಂತೆ) ನೀವೇ ಹೊಣೆಗಾರರೆಂದು ನೀವು ಒಪ್ಪುತ್ತೀರಿ.

8. ಮಾಲೀಕತ್ವ ಹಕ್ಕುಗಳು